lunar distance
ನಾಮವಾಚಕ

ಚಾಂದ್ರದೂರ; ಚಂದ್ರ ದೂರ; ಸಮುದ್ರಯಾನ ಮಾಡುವಾಗ ರೇಖಾಂಶವನ್ನು ನಿರ್ಧರಿಸಲು ಬಳಸುವ, ಚಂದ್ರನಿಗೂ ಯಾವುದೇ ಗ್ರಹಕ್ಕೂ ಯಾ ಸೂರ್ಯನಿಗೂ ಇರುವ, ಕೋನೀಯ ದೂರ.